ಬಯಸಿದಾಗಲೆಲ್ಲ ಸಿಗಲು ಮಾರಾಟದ ವಸ್ತುವಲ್ಲ ಗೆಳೆತನ...
ಸಿಕ್ಕಾಗ ಅದರ ಬೆಲೆ ತಿಳಿಯದೆ ಕಳೆದುಕೊಳ್ಳುವುದು ಮೂರ್ಖತನ...
ವರ್ಷಕ್ಕೆ ಒಮ್ಮೆ ಮಾತ್ರ ಬರುವುದು ಜನುಮದಿನ..
ಆದರೆ...
ಗೆಳೆಯರ ಜೊತೆ ಇದ್ದಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಹರ್ಷದಾಯಕ ದಿನ..
ಅಮ್ಮನ ಕೈ ತುತ್ತು ಮರೆಯಲಾಗದ ನಮಗೆ...
ಗೆಳೆಯರ ಸಿಹಿ ಮಾತು ಮರೆಯಲು ಸಾಧ್ಯವೇ???
ಪ್ರತಿಯೊಬ್ಬ ದುಷ್ಟನಲ್ಲೂ ಒಬ್ಬ ಒಳ್ಳೆಯವನಿರುತ್ತಾನೆ.. ಹಾಗೇ, ಪ್ರತಿಯೊಬ್ಬ ಒಳ್ಳೆಯವನಲ್ಲೂ ಒಬ್ಬ ದುಷ್ಟನಿರುತ್ತಾನೆ...
ಆದರೆ....
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಬ್ಬನೇ ಸ್ನೇಹಿತನಿರಲು ಸಾಧ್ಯವೇ??
ಸ್ನೇಹವೆಂಬುದು ಬದುಕಿನ ಪಯಣದಲಿ ವಿಶೇಷ ರಹದಾರಿ ಅದರಲ್ಲಿ ----
ಕೆಲ ಸ್ನೇಹಿತರು ಬಂದು ಹೋಗುತ್ತಾರೆ,,,
ಇನ್ನು ಕೆಲವರು ಕೆಲ ಕಾಲ ಜೊತೆಯಾಗಿ ಸಾಗುತ್ತಾರೆ..,,
ಆದರೆ ಕೆಲವೇ ಕೆಲವರು ಮಾತ್ರ ಎಷ್ಟೇ ದೂರ ಕ್ರಮಿಸಿದರು ಕೂಡ ಜೀವನದುದ್ದಕ್ಕೂ ನಮ್ಮೊಂದಿಗೆ ಜೊತೆಯಾಗಿ ಹೆಜ್ಜೆ ಹಾಕುತ್ತಾರೆ...
ಜಾತಿ, ಭಾಷೆ, ಧರ್ಮ ಇವೆಲ್ಲವನ್ನೂ ಮೀರಿದ ಶ್ರೇಷ್ಠ ಬಾಂಧವ್ಯವೇ ಗೆಳೆತನ...
ಗೆಳೆತನದ ಒಂದೊಂದು ಮಜಲುಗಳೇ ಬೆಲೆ ಕಟ್ಟಲಾಗದ ಸ್ನೇಹಿತರು.....
--- ಚಂದ್ರು

No comments:
Post a Comment