ಒಂಟಿತನ ಹೆಚ್ಚಾಗಿ ತಿಳಿಸಲಾಗದಂತ ಕಸಿ ವಿಸಿ ಮನದಲ್ಲಿ**
ನಾ ಯಾರು ಎಂಬ ಪ್ರಶ್ನೆಗೆ ಉತ್ತರ ಉಳಿದಿಲ್ಲ ನನ್ನಲ್ಲಿ??
ಕಣ್ಣ ಮುಚ್ಚೆ ಆಟ ಆಡುತಿವೆ ಹಲವಾರು ಸಂಗತಿಗಳು ಬದುಕಲ್ಲಿ....
ಸಾಗುತಿದೆ ಜೀವನ ಇಷ್ಟವಿರದ ದಾರಿಯಲ್ಲಿ...
ಬಲ್ಲವರಾರು ಅಡಗಿರುವ ಮರ್ಮ ಈ ಬಾಳ ಸೂತ್ರದಲ್ಲಿ....
ವಿಶೇಷ ಏನೆಂದು ತಿಳಿಯುತ್ತಿಲ್ಲ ಭಗವಂತ ನೀಡಿರುವ ಈ ಪಾತ್ರದಲ್ಲಿ....

No comments:
Post a Comment