ನಾನಿಂದು ಕಂಡೆ ಜಗತ್ತಿನ ಎಂಟನೇ ಅದ್ಭುತ... ಅದು ಅಡಗಿರುವುದು ಈ ನಿನ್ನ ಕಣ್ಣ ಕಾಜಲ್ ಸುತ್ತ..
ಮೊದಲ ಬಾರಿಗೆ ಹೃದಯದಲ್ಲಿ ಮೂಡಿತೊಂದು ಸ್ವಾರ್ಥ...
ಅದರ ಉದ್ದೇಶವಾಗಿತ್ತು ನೀನಾಗಬೇಕು ನನ್ನ ಸ್ವಂತ...
ನಿಸರ್ಗ ಹೇಳುತ್ತಿದೆ ನೀ ನನಗಾಗೆ ಬಂದೆ ಈ ಧರೆಗೆ..
ದಯಮಾಡಿ ಕೇಳುವೆ ಕನಸಲ್ಲೂ ಸರಿಯದಿರು ನೀ ನನ್ನ ಕಣ್ಣ ಮರೆಗೆ...
ನಿಸ್ಸಂದೇಹವಾಗಿ ಬಾ ಗೆಳತಿ ನನ್ನ ಹೃದಯದ ಅರಮನೆಗೆ...
ಜೋಪಾನ ಮಾಡುವೆನು ಸೂರ್ಯ, ಚಂದ್ರರು ಇರೊವರೆಗೆ....

No comments:
Post a Comment