ನಿರ್ಮಲ ಸ್ನೇಹವೆಂಬುದು ಬಾಡದ ಹೂವು...
ಈ ಹೂವನ್ನೇ ನಂಬಿ ಬದುಕುತಿವೆ ಕೋಟ್ಯಾಂತರ ಮನವು....
ಯುಗ ಯುಗಗಳೇ ಕಳೆದರು ಸ್ನೇಹಕ್ಕಿಲ್ಲ ಸಾವು....
ಬೇರೆಯಾಗಲು ಸಾಧ್ಯವೇ ನಾವು -- ನೀವು .....!!???
ಈ ಹೂವನ್ನೇ ನಂಬಿ ಬದುಕುತಿವೆ ಕೋಟ್ಯಾಂತರ ಮನವು....
ಯುಗ ಯುಗಗಳೇ ಕಳೆದರು ಸ್ನೇಹಕ್ಕಿಲ್ಲ ಸಾವು....
ಬೇರೆಯಾಗಲು ಸಾಧ್ಯವೇ ನಾವು -- ನೀವು .....!!???
No comments:
Post a Comment